ಇಸ್ಲಾಂಗೆ ಮತಾಂತರ ಆಗುವಂತೆ ಯುವತಿಗೆ ಒತ್ತಾಯ; ಇಲಿ ಪಾಷಾಣ ಕುಡಿದು ಪ್ರಾಣ ಬಿಟ್ಟ ಶಿಲ್ಪಾ..! | Udupi

2022-05-26 0

ಇಸ್ಲಾಂಗೆ ಮತಾಂತರ ಆಗುವಂತೆ ಯುವತಿಗೆ ಒತ್ತಾಯ; ಇಲಿ ಪಾಷಾಣ ಕುಡಿದು ಪ್ರಾಣ ಬಿಟ್ಟ ಶಿಲ್ಪಾ..! | Udupi

#PublicTV #Udupi

ಆತ ಮದುವೆಯಾಗುವುದಾಗಿ ನಂಬಿಸಿ ಆಕೆಯ ಬಾಳಲ್ಲಿ ಚೆಲ್ಲಾಟವಾಡಿದ್ದ. ಆತನನ್ನು ನಂಬಿ, ಆಕೆ ಸರ್ವಸ್ವವನ್ನೂ ಆತನಿಗೆ ಧಾರೆಯೆರೆದಿದ್ದಳು. ಆದರೆ ಆತ ಮದುವೆಯಾಗೋದಾದ್ರೆ ಒಂದು ಕಂಡೀಷನ್ ಹಾಕಿದ್ದ. ಅದೇ ಇಸ್ಲಾಂಗೆ ಮತಾಂತರ. ಆದರೆ ಅದಕ್ಕೊಪ್ಪದ ಯುವತಿ ಇಂದು ಹೆಣವಾಗಿ ಹೋಗಿದ್ದಾಳೆ.